ಯಾರದೀ ಅಮೇರಿಕಾ

Author : ಶಿವರಾಮಯ್ಯ

Pages 160

₹ 85.00




Year of Publication: 2007
Published by: ಧಾತ್ರಿ ಪುಸ್ತಕ
Address: ನಂ. 170, 3ನೇ ಸಿ ಕ್ರಾಸ್ ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ ಬೆಂಗಳೂರು - 560 072
Phone: 080-23586717

Synopsys

’ಯಾರದೀ ಅಮೇರಿಕಾ’ ಪ್ರೊ. ಶಿವರಾಮಯ್ಯನವರ ಅಮೆರಿಕ ಪ್ರವಾಸ ಕಥನ. ಲೇಖಕರು ಈ ಪ್ರವಾಸ ಕಥನದಲ್ಲಿ ತಮಗೆ ಅಮೇರಿಕಾದಲ್ಲಾದ ಅನುಭವಗಳನ್ನು ದಾಖಲಿಸುವುದರ ಜೊತೆಗೆ ಅಲ್ಲಿನ ಸುಂದರ ಪ್ರಕೃತಿಯ ಚಿತ್ರಣವನ್ನು ನೀಡಿದ್ದಾರೆ. ಅಮೇರಿಕದ ನೈರ್ಮಲ್ಯ ಪ್ರಜ್ಞೆ, ಅಲ್ಲಿನ ಕರಿಯರ ಸ್ಥಿತಿಗತಿಗಳ ಜೊತೆಗೆ ವಲಸೆ ನಾಡು ಎಂದು ಕರೆಸಿಕೊಳ್ಳುವ ಅದರ ಮೂಲನಿವಾಸಿಗಳಾದ ರೆಡ್ ಇಂಡಿಯಾನ್ನರ ಕುರಿತು ಬೆಳಕು ಚೆಲ್ಲುವ ಯತ್ನ ಕೃತಿಯದ್ದು.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books