ಲೇಖಕಿ ಶಾಂತಾ ಪಸ್ತಾಪುರ ಅವರ ಪ್ರವಾಸ ಕಥನ-ಪಯಣ. ದಕ್ಷಿಣ ಭಾರತದ ಪ್ರವಾಸ, ಉತ್ತರ ಭಾರತದ ಪ್ರವಾಸ, ಕುಕ್ಕೆ ಸುಬ್ರಹ್ಮಣ್ಯಂ ಪ್ರವಾಸ, ಎಡೆಯೂರು, ಕುಕ್ಕೆ, ಧರ್ಮಸ್ಥಳ, ಹೊರನಾಡು, ಶೃಂಗೇರಿ, ಮುರ್ಡೇಶ್ವರ, ಜೋಗ ಪ್ರವಾಸ, ತಲಕಾಡು, ಮಲೈ ಮಹಾದೇಶ್ವರ, ಸೋಮೇಶ್ವರ, ನಂಜನಗೂಡು, ಮೈಸೂರು ಪ್ರವಾಸ, ನನ್ನ ಹಂಪಿಯ ಪ್ರವಾಸ, ನನ್ನ ಅಮೆರಿಕ ಪ್ರವಾಸ ಹೀಗೆ ಶೀರ್ಷಿಕೆಯಡಿ ಲೇಖಕಿಯು ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ.
ಕವಿಯತ್ರಿ ಶಾಂತಾ ಪಸ್ತಾಪುರ ಮೂಲತಃ ಬೀದರದವರು. ತಂದೆ ರಾಚಪ್ಪ ಭಂಡಾರ, ತಾಯಿ ಮಹಾದೇವಿ ಭಂಡಾರ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಪ್ರಶಸ್ತಿ-ಪುರಸ್ಕಾರಗಳು: ಬದುಕೆ ಒಂದು ಕಥೆ ಕಥಾ ಸಂಕಲನಕ್ಕೆ ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ಅಖಿಲ ...
READ MORE