ಕಾಂಗರೂ ನಾಡಿನಲ್ಲೊಂದು ಮಾಸದ ನೆನಪು

Author : ಎಸ್. ಮಂಜುಳಾದೇವಿ

Pages 104

₹ 130.00




Year of Publication: 2014
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಲೇಖಕಿ ಮಂಜುಳಾದೇವಿ ಅವರ ಕೃತಿ ಅವರ ಆಸ್ಟ್ರೇಲಿಯಾ ಪ್ರವಾಸ ಬರಹವಾಗಿದೆ.  ಅವರು ಕಂಡ ಚೆಲುವು-ಚಹರೆಗಳನ್ನು, ಚಲನಶೀಲ ಗುಣಗಳನ್ನು ಬಿಡಿಬಿಡಿಯಾಗಿ ಸೆರೆಹಿಡಿದು ಒಂದೆಡೆ ಸಂಕಲಿಸಿದ್ದಾರೆ.

ವಿದೇಶಿ ನೆಲದಲ್ಲಿ ಭಾರತೀಯ ಮನಸ್ಸೊಂದು ಅನುಭವಿಸುವ ಎಲ್ಲ ಬಗೆಯ ಆತಂಕ, ಅಚ್ಚರಿ, ಆನಂದದ ಕ್ಷಣಗಳನ್ನು ಒಳಗೊಂಡಿದೆ. ಆಸ್ಟ್ರೇಲಿಯಾದ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಸಾಂದರ್ಭಿಕ ವಿವರಗಳೊಂದಿಗೆ ಕಟ್ಟಿಕೊಡುವಲ್ಲಿ ಇಲ್ಲಿಯ ಬರಹಗಳು ವಿಶೇಷವಾಗಿದೆ.

Related Books