‘ಅಥೆನ್ಸ್ ನಿಂದ ಇಸ್ತಾನ್ ಬುಲ್ ಗೆ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಕಥನ. ಪ್ರಾಚೀನ ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ನಗರ, ಅದರ ಗುಡಿ ಗೋಪುರ ಅವಶೇಷಗಳು, ಅವುಗಳ ಚರಿತ್ರೆ, ಅದೇ ದೇಶದ ಇತರೆ ನಗರಗಳಾದ ಡೆಲ್ಫೀ, ಮೀಟೀಯೋರಾ, ಫಿಲಿಪ್ಪೀ, ಅಲೆಕ್ಸಾಂಡರ್ ಪೌಲಿಗಳ ಚರಿತ್ರೆ ಮತ್ತು ತುರ್ಕೀ ದೇಶದ ಪ್ರಖ್ಯಾತ ನಗರ ಇಸ್ತಾನ್ ಬುಲ್ ನ ಚರಿತ್ರೆಯನ್ನೊಳಗೊಂಡ ಈ ಪ್ರವಾಸ ಕಥನವನ್ನು ಲೇಖಕರು ಅತ್ಯಂತ ಪರಿಣಾಮಕಾರಿಯಾಗಿ ಅಕ್ಷರರೂಪಕ್ಕಿಳಿಸಿದ್ದಾರೆ.
©2024 Book Brahma Private Limited.