’ಯಾರದೀ ಅಮೇರಿಕಾ’ ಪ್ರೊ. ಶಿವರಾಮಯ್ಯನವರ ಅಮೆರಿಕ ಪ್ರವಾಸ ಕಥನ. ಲೇಖಕರು ಈ ಪ್ರವಾಸ ಕಥನದಲ್ಲಿ ತಮಗೆ ಅಮೇರಿಕಾದಲ್ಲಾದ ಅನುಭವಗಳನ್ನು ದಾಖಲಿಸುವುದರ ಜೊತೆಗೆ ಅಲ್ಲಿನ ಸುಂದರ ಪ್ರಕೃತಿಯ ಚಿತ್ರಣವನ್ನು ನೀಡಿದ್ದಾರೆ. ಅಮೇರಿಕದ ನೈರ್ಮಲ್ಯ ಪ್ರಜ್ಞೆ, ಅಲ್ಲಿನ ಕರಿಯರ ಸ್ಥಿತಿಗತಿಗಳ ಜೊತೆಗೆ ವಲಸೆ ನಾಡು ಎಂದು ಕರೆಸಿಕೊಳ್ಳುವ ಅದರ ಮೂಲನಿವಾಸಿಗಳಾದ ರೆಡ್ ಇಂಡಿಯಾನ್ನರ ಕುರಿತು ಬೆಳಕು ಚೆಲ್ಲುವ ಯತ್ನ ಕೃತಿಯದ್ದು.
©2024 Book Brahma Private Limited.