ದೇವಭೂಮಿಯಲ್ಲೊಂದಷ್ಟು ದಿನ... ಒಂದು ಪ್ರವಾಸ ಕಥನ. 'ದೇವಭೂಮಿ' ಎಂದು ಕರೆಸಿಕೊಳ್ಳುವ ಉತ್ತರಾಖಂಡ ರಾಜ್ಯದ 'ಚಾರ್ಧಾಮ್'ಗಳ ಯಾತ್ರಾ ಅನುಭವವೇ ಈ ಕೃತಿ. ಚಾರ್ಧಾಮ್' ಗಳ ಪ್ರಾಮುಖ್ಯತೆ, ನಿಸರ್ಗದ ಸೊಬಗು, ಧಾರ್ಮಿಕ ವೈಚಾರಿಕತೆ ಮತ್ತು ದೈವಿಶಕ್ತಿಯ ವಿಶ್ಲೇಷಣೆಯೇ ಈ ಪ್ರವಾಸಕಥನದ ಕಥಾವಸ್ತು.
ತಮ್ಮ ಮನವಿ ಮೇರೆಗೆ ಉಚಿತವಾಗಿ ಈ ಕೃತಿಯ ಇ-ಪುಸ್ತಕ ಕಳುಹಿಸಲಾಗುತ್ತದೆ. ಸಂಪರ್ಕಸಿ; desaihy17@gmail.com
©2024 Book Brahma Private Limited.