ವೈದ್ಯ ಸಾಹಿತಿ -ಲೇಖಕಿ ಎಚ್. ಗಿರಿಜಮ್ಮ ಅವರ ಕೃತಿ-ಬಂಜೆತನ ಮತ್ತು ಪರಿಹಾರೋಪಾಯಗಳು. ಬಂಜೆತನ ಎಂಬುದು ಮಹಿಳೆಯರಿಗೆ ಒಂದು ಕೆಟ್ಟ ಅವಸ್ಥೆ. ಬಂಜೆತನಕ್ಕೆ ಕೇವಲ ಮಹಿಳೆಯರನ್ನೇ ಹೊಣೆ ಮಾಡಲಾಗುತ್ತದೆ. ಆದರೆ, ಅದು ಪುರುಷನಿಂದಲೂ ಕಾರಣವಾಗಬಹುದು. ಆದರೆ, ಪುರುಷರ ‘ಅಹಂ’ ಮಧ್ಯೆ ಬಂದು ವೈದ್ಯಕೀಯ ಚಿಕಿತ್ಸೆಗೆ ಅವರು ತೆರೆದುಕೊಳ್ಳುವುದಿಲ್ಲ. ಹೀಗಾಗಿ, ಯಾವುದೇ ದೋಷ ಇರದಿದ್ದರೂ ಗೃಹಿಣಿ ಬಂಜೆ ಎಂಬ ಅಪವಾದ ಹೊರಬೇಕಾಗಿದೆ. ಇಂತಹ ಪೂರ್ವಗ್ರಹಗಳಿಂದ ಹೊರ ಬಂದು ಜಾಗೃತರಾಗುವ ಬಗ್ಗೆ ಈ ಕೃತಿಯಲ್ಲಿ ಮಾಹಿತಿ ಇದೆ. ವೈದ್ಯಕೀಯ ಚಿಕಿತ್ಸೆ ಹಾಗೂ ಪರಿಹಾರೋಪಾಯಗಳನ್ನೂ ಸೂಚಿಸಿರುವ ಕೃತಿ.
©2024 Book Brahma Private Limited.