ಆರೋಗ್ಯವು ಹೇಗೆ ಹೂವುಗಳಿಂದ ಅನ್ಯೋನ್ಯ ಸಂಬಂಧ ಹೊಂದಿದೆ ಎಂಬ ಬಗ್ಗೆ ಡಾ. ವಸುಂಧರಾ ಭೂಪತಿ ಅವರು ವಿವರಿಸಿರುವ ಕೃತಿ-ಹೂವು ಮತ್ತು ಆರೋಗ್ಯ. ಸಸ್ಯ ಪ್ರಪಂಚದಲ್ಲಿ ಕೆಲ ಹೂವುಗಳು ಸಹ ಮನುಷ್ಯನ ಆಹಾರವಾಗಿವೆ. ಇವು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿ ಇವೆ. ಗೆಡ್ಡೆ ಗೆಣಸು, ಬೇರು, ಎಲೆ ಇತ್ಯಾದಿ ಆಹಾರಗಳಾಗಿರುವಂತೆ ಹೂವುಗಳೂ ಮನುಷ್ಯನ ಪ್ರಿಯವಾದ ಆಹಾರಗಳಾಗಿದ್ದು, ಇವು ಆರೋಗ್ಯಕ್ಕೆ ಹೇಗೆ ಸಹಕಾರಿ ಎಂಬ ಅಂಶವನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.