ಬುದ್ಧಿಮಾಂದ್ಯತೆ ವಾಸಿಯಾಗಲು ಯಕ್ಷಣಿ, ಔಷಧ, ಟಾನಿಕ್‌ಗಳು ವ್ಯರ್ಥ ಎಂಬುದನ್ನು ತಡವಾಗಿ ಕಂಡುಕೊಳ್ಳುವ ಮೊದಲು ಮಗುವಿಗೆ ಇರುವ ಬುದ್ಧಿಯ ಮಟ್ಯವನ್ನು ಪೋಷಕರು ಅರಿಯಬೇಕಿದೆ ಎನ್ನುತ್ತಾರೆ ಇಲ್ಲಿ ಲೇಖಕರು.
ಮಕ್ಕಳಿಗೆ ಯಾವಾಗ? ಹೇಗೆ? ಸೂಕ್ತ ತರಬೇತಿ ಕೊಡಬೇಕು? ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ. ಮಕ್ಕಳನ್ನು ಸ್ವಾವಲಂಬಿಗಳಾಗಿ ಬದುಕಲು, ಕಲಿಸುವುದು, ನಿಮ್ಮ ಬುದ್ಧಿಮಾಂದ್ಯ ಮಗುವಿನ ಲಾಲನೆ-ಪಾಲನೆಗೆ ಏನು ಮಾಡಬೇಕು? ಹೇಗೆ ಮಾಡಬೇಕು? ಎಂಬ ಉತ್ತರಗಳಿಗೆ ಈ ಪುಸ್ತಕ. ಈ ಕೃತಿ ಈವರೆಗೆ 9 ಮುದ್ರಣ ಕಂಡಿದೆ.
©2024 Book Brahma Private Limited.