ಲೇಖಕಿ ಡಾ. ಅನುರಾಧಾ ಕಾಮತ್ ಅವರ ಕೃತಿ-ಜಲಚಿಕಿತ್ಸೆಯ ವಿರಾಟ ದರ್ಶನ. ನೈಸರ್ಗಿಕ ಚಿಕಿತ್ಸೆಯು ಹಳೆಯ ವೈದ್ಯಪದ್ಧತಿಯಾದರೂ ಅತ್ಯಂತ ಪರಿಣಾಮಕಾರಿ ಎಂದು ಹೇಳಬೇಕಿಲ್ಲ. ಮೈಭಾರವನ್ನು ಹಗುರಾಗಿಸುವ, ಕೀಲುಗಳು ಸಡಿಲಿಸುವ, ಮಾಂಸಖಂಡಗಳ ನೋವು ನಿವಾರಿಸುವ ಇತ್ಯಾದಿ ಅನಾರೋಗ್ಯ ಸ್ಥಿತಿಗಳಿಗೆ ಆರೋಗ್ಯಕರ ಚಿಕಿತ್ಸೆಯಾಗಿ ಸಾಂಪ್ರದಾಯಿಕ ವಿಧಾನಗಳಿವೆ. ಅವುಗಳ ಸಂಪೂರ್ಣ ಮಾಹಿತಿಯನ್ನು ನೀಡುವುದು ಈ ಕೃತಿಯ ಉದ್ದೇಶ.
ಡಾ. ಅನುರಾಧಾ ಕಾಮತ್ ಅವರು ಹೋಮಿಯೋಪತಿ ವೈದ್ಯರು. ಬರಹಗಾರ್ತಿ. ಕೃತಿಗಳು: ಋತು ದರ್ಶನ ಭಾಗ-1, ಋಉತುದರ್ಶನ ಭಾಗ-2, ಆರೋಗ್ಯನಿಧಿ, ಜಲಚಿಕಿತ್ಸೆಯ ವಿರಾಟ ದರ್ಶನ, ಆಹಾರ ಸಂಹಿತೆ ...
READ MORE