ಆಧುನಿಕತೆ, ಜಾಗತೀಕರಣ, ನಗರೀಕರಣದ ಪ್ರಭಾವವು ಸಾಮಾನ್ಯ ಜನರ ಮೇಲೆ ಬಿದ್ದ ಪ್ರಭಾವ. ನಗರೀಕರಣ ದುಪ್ಪಟವಾದಂತೆಲ್ಲಾ ದುಶ್ಚಟಗಳ ಆವಿಷ್ಕಾರವೂ ಹೆಚ್ಚಾಗುತ್ತಾ ಹೋಯಿತು. ಹೊಸಹೊಸ ರೂಪಗಳಲ್ಲಿ ದುಶ್ಚಟಗಳು ವಿದ್ಯಾರ್ಥಿ ಪೀಳಿಗೆಯನ್ನು ಆಹುತಿ ತೆಗೆದುಕೊಳ್ಳಲು ಆರಂಭಿಸಿದೆ. ಲೇಖಕರಾದ ಡಾ.ಕೆ.ಆರ್. ಶ್ರೀಧರ್‌ರವರು , ದುಶ್ಚಟಗಳು ಸಮಾಜದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀಳಬಹುದು. ಇವುಗಳಲ್ಲಿ ಕೌಟುಂಬಿಕ ಮತ್ತು ಪೋಷಕರ ಪಾತ್ರ ಏನು? ಈ ಸಂಗತಿಗಳ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.