ಚರ್ಮ ಮತ್ತು ಲೈಂಗಿಕ ರೋಗಗಳು ಕಾರಣ ಮತ್ತು ಪರಿಹಾರ

Author : ಬಿ.ಡಿ. ಸತ್ಯನಾರಾಯಣ

Pages 139

₹ 80.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಚರ್ಮ ಮತ್ತು ಲೈಂಗಿಕ ರೋಗಗಳಿಗೆ ಸಂಬಂಧಿಸಿದಂತೆ ಕಾರಣ ಮತ್ತು ಚಿಕಿತ್ಸೆಯ ಕುರಿತು ಈ ಕೃತಿಯಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಬಹಳಷ್ಟು ಜನರಿಗೆ ಚರ್ಮ ರೋಗಗಳು ವಾಸಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆ, ತಪ್ಪು ಅಭಿಪ್ರಾಯವನ್ನು ಇವತ್ತಿಗೂ ಹೊಂದಿದ್ದಾರೆ. ಸಮಾಲೋಚನೆ, ಸಲಹೆ ಮತ್ತು ಶಮನಕಾರಿ ಔಷಧಗಳು, ಶಸ್ತ್ರ ಚಿಕಿತ್ಸೆಗಳು ಹೀಗೆ ವಿವಿಧ ಆಯಾಮಗಳ ಕುರಿತು , ರೋಗ ನಿವಾರಣೆ ಸಾಧ್ಯ ಎಂಬ ವಿವರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಲೈಂಗಿಕ ಕಾಯಿಲೆಗಳ ವಿವರ ಹಾಗೂ ಜನರಲಲ್ಲಿ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಅವರಿಗೆ ಸರಿಯಾದ ಮಾಹಿತಿ ನೀಡುವುದರೊಂದಿಗೆ ಜನಸಾಮಾನ್ಯರಿಗೆ ಇರಬಹುದಾದ ತಿಳುವಳಿಕೆಯ ಅಪೂರ್ಣತೆಯನ್ನು ಈ ಕೃತಿ ಹೊಡೆದು ಹಾಕುತ್ತದೆ. ಸರಳವಾದ ಅಗತ್ಯ ಮಾಹಿತಿ, ಚರ್ಮ ಲೈಂಗಿಕ ರೋಗ ಲಕ್ಷಣಗಳು, ನಿವಾರಣೆ ಮತ್ತು ಚಿಕಿತ್ಸೆ ಮುಂತಾದ ವಿಷಯಗಳ ಬಗ್ಗೆ ಲೇಖಕ ಬಿ.ಡಿ.ಸತ್ಯನಾರಾಯಣ ಅವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books