ಆರೋಗ್ಯವೇ ಭಾಗ್ಯ ರಸದೌತಣ

Author : ಲೀಲಾ ಮಣ್ಣಾಲ

Pages 253

₹ 90.00




Year of Publication: 2011
Published by: ಕೊಡಂಕಿರಿ ಪ್ರಕಾಶನ್

Synopsys

ಲೇಖಕಿ ಲೀಲಾ ಮಣ್ಣಾಲ ಅವರ ಅಡುಗೆ ಸಂಬಂಧಿತ ಪುಸ್ತಕ ಆರೋಗ್ಯವೇ ಭಾಗ್ಯ ರಸದೌತಣ. ಈ ಕರತಿಯಲ್ಲಿ ವಿಭಿನ್ನ ಬಗೆಯ ಆರೋಗ್ಯಕರ ಅಡುಗೆಗಳನ್ನು ಮಾಡುವ ವಿಧಾನ ಹಾಗೂ ಆರೋಗ್ಯಪೂರ್ಣ ಅಡುಗೆಯ ಸೇವನೆಯಿಂದಾಗುವ ಲಾಭಗಳ ಬಗೆಗೂ ಮಾಹಿತಿಯನ್ನು ನೀಡಲಾಗಿದೆ.

About the Author

ಲೀಲಾ ಮಣ್ಣಾಲ
(20 June 1953)

ಲೇಖಕಿ ಲೀಲಾ ಮಣ್ಣಾಲ ಅವರು 1953 ಜೂನ್‌ 20 ಪುತ್ತೂರಿನ ಮಣ್ಣಾಲದಲ್ಲಿ ಜನಿಸಿದರು.  ಸ್ನಾತಕೋತ್ತರ ಪದವೀಧರೆ. ಅಮ್ಮ ಪ್ರೌಢಾಶಾಲಾ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಗಿಳಿಯಾಲ ಈಶ್ವರಭಟ್, ತಾಯಿ ಪಾರ್ವತಿ. ‘ಹೊಣೆ ಮತ್ತು ಇತರ ಕಥೆಗಳು, ತೆರೆ, ಮುಸ್ಸಂಜೆ ಹಕ್ಕಿಗಳು, ಮತ್ತೆ ಬಂದಿದೆ ಯುಗಾದಿ’ ಅವರ ಪ್ರಕಟಿತ ಕೃತಿಗಳು. ‘ವಿಭಿನ್ನರು ಮತ್ತು ಅನಾವರಣ, ನಿಮ್ಮ ನಿನಾದ, ಕೆಂಪು ಚಿನ್ನ’ - ಕಾವ್ಯ, ‘ಮಧು ಮಂಟಪ’ - ನಾಟಕ, ‘ನವರಸಾಭಿನಯ, ರಸವರ್ಷ, ಭಾವರಸಧಾರೆ’ - ಕಾದಂಬರಿ, ‘ಪಿಂಕಿಯ ಪ್ರಪಂಚ, ಬಾ ಕಂದ ಹಾಡೋಣ, ಪುಣ್ಯಕೋಟಿ, ಜೀಮೂತ ವಾಹನ, ಅಪೂರ್ವ ಲೋಕ’ - ಬಾಲಸಾಹಿತ್ಯ.  ‘ನಿರಂತರ ಸತ್ಯ, ...

READ MORE

Related Books