ಮಗು ನಿಮ್ಮ ಮನೆಯ ಬೆಳಕು

Author : ಟಿ. ವೀಣಾ

Pages 124

₹ 55.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಮಗುವು ಪ್ರತಿಯೊಂದು ಮನೆಯ ಬೆಳಕು. ಪ್ರತಿಯೊಂದು ಮಗುವೂ ಭಿನ್ನವಾಗಿರುತ್ತದೆ. ಹಾಗೆಯೇ ಎಲ್ಲಾ ಕುಟುಂಬವೂ ತಮ್ಮ ಮಗುವಿನ ಲಾಲನೆ, ಪಾಲನೆ ಮಾಡುವುದರ ಜೊತೆಗೆ ಆ ಮಗುವನ್ನು ಸಮಾಜದ ಒಂದು ಉಪಯುಕ್ತ ಪ್ರಜೆಯನ್ನಾಗಿ ಮಾಡುವ ಹಿರಿದಾದ ಜವಾಬ್ಧಾರಿಯನ್ನು ಪ್ರತಿಯೊಂದು ಕುಟುಂಬವು ಹೊಂದಿರುತ್ತದೆ. ಮಗುವಿನ ಲಾಲನೆ, ಪಾಲನೆಯಲ್ಲಿಒಂದೆ ತರದ ನಿಯಮ ,ನೀತಿಗಳು ಇರುವುದಿಲ್ಲ. ಪ್ರಸ್ತುತ ಸನ್ನಿವೇಶಕ್ಕೆ, ಸಂದರ್ಭಕ್ಕೆ ಯಾವುದೂ ಸೂಕ್ತ ಎಂಬುದನನ್ನು ಅರಿತುಕೊಂಡು , ನಿರ್ಣಯಗಳನ್ನು ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ. ಇಂತಹ ಹಲವಾರು ಮಹತ್ವದ ಉಪಯುಕ್ತ ಸಂಗತಿಗಳ ಕುರಿತ ವಿವರಗಳು ಈ ಕೃತಿಯಲ್ಲಿ ಲಭ್ಯವಾಗುತ್ತದೆ. ಮಗುವು ಹೇಗೆ ಬೆಳೆಯಬೇಕು, ಮುಂದೆ ಸಮಾಜದಲ್ಲಿ ಮಗುವು ಹೇಗೆ ಬೆಳವಣಿಗೆ ಕಾಣಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೃತಿಯು ನೀಡುತ್ತದೆ.

Related Books