ಲೇಖಕ ಮಲ್ಲಿಕಾರ್ಜುನ ಹುಲ್ಲಮನಿ ಅವರ ಲೇಖನ ಕೃತಿ ʻಕಿವಿಯ ಕಾಯಿಲೆಗಳು ಮತ್ತು ಚಿಕಿತ್ಸೆʼ. ವೃತ್ತಿಯಲ್ಲಿ ವೈದ್ಯನಾಗಿರುವ ಇವರು ಕಿವಿಗೆ ಸಂಬಂಧಪಟ್ಟ ವಿಚಾರಗಳು, ಕಿವಿಯಲ್ಲಿ ಕಾಣಿಸುವ ಸೋಂಕು, ಉರಿಯೂತ, ದವಡೆಯ ಸ್ನಾಯು ಸೆಳೆತ ಮುಂತಾದ ನಾನಾ ವಿಧದ ರೋಗಗಳು, ಕಾರಣಗಳು ಹಾಗೂ ಅವುಗಳಿಗೆ ತಕ್ಕಂಥ ಪರಿಹಾರ- ಚಿಕಿತ್ಸೆಗಳ ಕುರಿತು ಮಾಹಿತಿಗಳನ್ನು ನೀಡಿದ್ದಾರೆ.
ಮಲ್ಲಿಕಾರ್ಜುನ ಹುಲ್ಲಮನಿ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಾಗಿ ಸಾಹಿತ್ಯ ಆಸಕ್ತರಾಗಿದ್ದು, ವೈದ್ಯ ಲೋಕಕ್ಕೆ ಸಂಬಂಧಪಟ್ಟ ಲೇಖನ, ಕೃತಿಗಳನ್ನು ಬರೆದಿದ್ದಾರೆ. ಕೃತಿಗಳು: ಕಿವಿಯ ಕಾಯಿಲೆಗಳು ಮತ್ತು ಚಿಕಿತ್ಸೆ, ಥೈರಾಯ್ಡ್ ಗ್ರಂಥಿಯಿಂದುಂಟಾಗುವ ಸಮಸ್ಯೆಗಳು ಹಾಗೂ ಪರಿಹಾರ. ...
READ MORE