ದತ್ತು ಸ್ವೀಕಾರದ ಕುರಿತು ಜನರಲ್ಲಿ ಜಾಗೃತಿ ಮೂಡಿದೆ. ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಲು ನೂರಾರು ದಂಪತಿಗಳು ನಿರ್ಧರಿಸುತ್ತಿದ್ದಾರೆ. ಮಕ್ಕಳನ್ನು ದತ್ತು ಪಡೆದು ಬೆಳೆಸುತ್ತಿದ್ದಾರೆ. ಈ ದತ್ತು ಸ್ವೀಕಾರದ ಕುರಿತು ಇರುವ ಮೂಢನಂಬಿಕೆಗಳನ್ನು ತೊಲಗಿಸಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ದತ್ತು ಸ್ವೀಕಾರದ ಕುರಿತು ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಮಡಿಲಿಗೊಂದು ಮಗು ಕೃತಿಯು ಸಹಕಾರಿಯಾಗಬಲ್ಲದು.
©2024 Book Brahma Private Limited.