ವೈದ್ಯಕೀಯ ವೈರುಧ್ಯಗಳು

Author : ಎಸ್.ಎಸ್. ಮಾಲಿನಿ

Pages 186

₹ 140.00




Year of Publication: 2019
Published by: ಸಪ್ನ ಬುಕ್ ಹೌಸ್,
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ವೈದ್ಯಕೀಯ ಬರಹಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕಿ ಎಸ್.ಎಸ್. ಮಾಲಿನಿ ಅವರ ಕೃತಿ-ವೈದ್ಯಕೀಯ ವೈರುಧ್ಯಗಳು. ವೈದ್ಯಕೀಯ ಕ್ಷೇತ್ರವು ತಂತ್ರಜ್ಞಾನದ ಬೆಳವಣಿಗೆಗಳಿಂದಾಗಿ ಹತ್ತು ಹಲವು ದಿಸೆಯಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ವೈರುಧ್ಯಗಳನ್ನು ಒಳಗೊಂಡಿದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಕಾಡುತ್ತಿದೆ ಎಂದು ಲೇಖಕಿ, ಈ ಸಂಗತಿಗಳ ಸುತ್ತಲಿರುವ ಅಂಶಗಳನ್ನು ಈ ಕೃತಿಯಲ್ಲಿ ತರ್ಕಿಸಿದ್ದಾರೆ. 

About the Author

ಎಸ್.ಎಸ್. ಮಾಲಿನಿ

ಲೇಖಕಿ, ಪ್ರಾಧ್ಯಾಪಕಿ ಡಾ. ಎಸ್.ಎಸ್. ಮಾಲಿನಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮಾನವ ತಳಿಶಾಸ್ತ್ರ ಪ್ರಯೋಗಾಲಯ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಂಶೀಯ ಕಾಯಿಲೆಗಳು, ಕ್ಯಾನ್ಸರ್‌ ಇವರ ಪ್ರಮುಖ ಕೃತಿಗಳು. ...

READ MORE

Related Books