ಇಂದಿನ ‘ಬೇಕು’ಗಳ ಹಿಂದೆ ಓಡುವ, ಒತ್ತಡದ, ವ್ಯಾಯಾಮವಿಲ್ಲದ ಜೀವನ ವಿಧಾನದಿಂದ ಹಲವು ರೋಗಗಳು ಮನುಷ್ಯರನ್ನು ಮುತ್ತುತ್ತಿವೆ. ದಿನನಿತ್ಯದ ರಾಸಾಯನಿಕಗಳ ಬಳಕೆ, ಕಲಬೆರಕೆಯ ವಿಷಯುಕ್ತ ಆಹಾರ ಪದಾರ್ಥಗಳಿಂದ ಮುಕ್ತವಾಗಿ ಬದುಕು ಸಾಗಿಸುವ ಹಲವು ಮಾರ್ಗಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ದಿಸೆಯಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಎಷ್ಟು ತಿಂದರೆ ಆರೋಗ್ಯಕ್ಕೆ ಉತ್ತಮ ಎನ್ನುವ ಸಾಮಾನ್ಯ ಜ್ಞಾನವನ್ನು ಲೇಖಕ ಡಾ. ನಾ. ಸೋಮೇಶ್ವರ ತಿಳಿಸಿದ್ದು, ಡಾ. ಸಿ.ಆರ್, ಚಂದ್ರಶೇಖರ ಈ ಲೇಖನಗಳನ್ನು ಸಂಪಾದಿಸಿದ್ದಾರೆ..
©2024 Book Brahma Private Limited.