ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಪೌಷ್ಠಿಕ ಆಹಾರ ಅತ್ಯವಶ್ಯಕವಾಗಿರುತ್ತದೆ. ಇಂತ ಸಮಯದಲ್ಲಿ ತಾಯಿಯ ಹಾಲಿನ ಮಹತ್ವ, ಮಗುವಿನ ಬೆಳವಣಿಗೆಯ ಮೆಟ್ಟಿಲುಗಳು, ಪೂರಕ ಆಹಾರ, ಪೌಷ್ಠಿಕಾಂಶಗಳ ಕೊರತೆ, ಆಹಾರದ ಅಲರ್ಜಿ, ಸ್ಥೂಲಕಾಯತೆ, ಆಹಾರ ಮತ್ತು ರೋಗನಿರೋಧಕತೆ, ಕಿರುವಯಸ್ಸಿನ ಮಧುಮೇಹಿಗಳಿಗೆ ಆಹಾರ ಪದ್ಧತಿ ಮತ್ತು ವಿವಿಧ ರೀತಿಯ ಆಹಾರಗಳ ಪೌಷ್ಠಿಕತೆಯ ಬಗ್ಗೆ ಈ ಸಂಗತಿಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಸರಳವಾದ ರೀತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.