ಸಾಂಖ್ಯಯೋಗ

Author : ಪ.ರಾ. ಕೃಷ್ಣಮೂರ್ತಿ

Pages 298

₹ 350.00




Year of Publication: 2021
Published by: ಪ್ರಚೇತ ಬುಕ್ ಹೌಸ್
Address: # XH38+GX2, ಮಹಾಂತರ ಬಡಾವಣೆ,ಕೆಂಪೇಗೌಡ ನಗರ, ಬೆಂಗಳೂರು-560019
Phone: 09448505732

Synopsys

ಅಧ್ಯಾತ್ಮಿಕ ಗುರು ಎಂದೇ ಖ್ಯಾತಿಯ ಓಶೋ ಅವರು ಸಾಖ್ಯಯೋಗಕ್ಕೆ ಸಂಬಂಧಿಸಿದ ಚಿಂತನೆಗಳನ್ನು ಲೇಖಕ ಪ.ರಾ. ಕೃಷ್ಣಮೂರ್ತಿ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಂಖ್ಯಯೋಗದಲ್ಲಿಯ ಮಹತ್ವ, ಒಳನೋಟಗಳು, ಭವಿಷ್ಯತ್ತು ಕುರಿತಂತೆ ಅವು ನೀಡುವ ಸುಳಿವುಗಳು , ಕೆಲವೊಮ್ಮೆ, ವ್ಯಕ್ತಿಯ ಆರೋಗ್ಯಕರ -ಅನಾರೋಗ್ಯಕರ ಅಂಶಗಳನ್ನು ಸಹ ಸಾಂಖ್ಯಯೋಗದಿಂದ ತಿಳಿಯಬಹುದು ಎನ್ನಲಾಗುತ್ತಿದೆ. ಇಂತಹ ಅಂಕಿ-ಸಂಖ್ಯೆಗಳ ಸಾಂಖ್ಯಯೋಗವು ಒಂದು ವಿಜ್ಞಾನವೇ ಆಗಿದ್ದು, ಈ ಕುರಿತು ಓಶೊ ಅವರ ಚಿಂತನೆಗಳನ್ನು ಕಾಣಬಹುದು.

About the Author

ಪ.ರಾ. ಕೃಷ್ಣಮೂರ್ತಿ
(20 July 1951)

ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ.  ...

READ MORE

Related Books