ಲೇಖಕ ಆಸೂರಿ ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ ʻಜ್ಞಾನಮುದ್ರಾʼ. ಈ ಮುದ್ರೆಯನ್ನು ಪ್ರಾಣಾಯಾಮ ಮತ್ತು ಧ್ಯಾನಮಾಡುವಾಗ ಅನುಸರಿಸಿದರೆ ಮಾನಸಿಕ ಒತ್ತಡ, ಜ್ಞಾಪಕಶಕ್ತಿಯ ತೊಂದರೆ, ನಿದ್ರಾಹೀನತೆ, ಅತೀವ ಕೋಪ ಅಥವಾ ಬೇಜಾರು, ತಲೆನೋವು ಹಾಗೂ ಇನ್ನಿತರ ಮಾನಸಿಕ- ಶಾರೀರಿಕ ತೊಂದರೆಗಳಿಗೆ ಔಷಧ ರಹಿತ ಚಿಕಿತ್ಸೆಯ ರೂಪದಲ್ಲಿ ಗುಣಮಾಡುತ್ತದೆ. ಈ ಮುದ್ರೆಯ ಹಿಂದಿರುವ ವಿಜ್ಞಾನ ಹಾಗೂ ಪ್ರತೀ ದಿನ ಯೋಗ ಧ್ಯಾನಗಳನ್ನು ಮಾಡುವ ಅವಶ್ಯಕತೆಯ ಬಗ್ಗೆಯೂ ಲೇಖಕರು ಈ ಪುಸ್ತಕದಲ್ಲಿ ಓದುಗರಿಗೆ ಹೇಳುತ್ತಾ ಹೋಗುತ್ತಾರೆ.
ಕೆ. ರಂಗರಾಜ ಅಯ್ಯಂಗಾರ್ ಅವರು ಬೆಂಗಳೂರಿನವರು. ಯೋಗ ಮುದ್ರಾ ಪ್ರಪಂಚ, ಮುದ್ರಾ ಪ್ರವೇಶ, ಮುದ್ರಾ ಯೋಗ ಸೇರಿದಂತೆ ಇತರೆ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ...
READ MORE