ಡಾ. ಅನುರಾಧಾ ಕಾಮತ್ ಅವರ ಕೃತಿ-ಆರೋಗ್ಯ ನಿಧಿ. ಎಲ್ಲ ಸಂಪತ್ತುಗಳಿಗಿಂತಲೂ ಆರೋಗ್ಯ ಸಂಪತ್ತೇ ಮಹತ್ವದ್ದು. ಆರೋಗ್ಯ ಸರಿ ಇಲ್ಲದಿದ್ದರೆ ಏನೆಲ್ಲ ಸಂಪತ್ತು ಇದ್ದರೂ ಅನುಭೋಗಿಸಲು ಆಗದು. ಆರೋಗ್ಯ ಇದ್ದರೆ ಮಾತ್ರ ಸಂಪತ್ತನ್ನು ಅನುಭವಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಲೇಖಕಿ, ಈ ಕೃತಿಯ ಮೂಲಕ ಆರೋಗ್ಯವನ್ನು ಉತ್ತಮ ‘ನಿಧಿ’ ಎಂದೇ ಹೇಳುವುದು ಅವರ ಉದ್ದೇಶ. ಈ ಹಿನ್ನೆಲೆಯಲ್ಲಿ, ರೋಗ ನಿವಾರಕ ಹಾಗೂ ಆರೋಗ್ಯವರ್ಧಕ ಸೂತ್ರಗಳನ್ನು ವಿವರಿಸಿರುವುದು ಈ ಕೃತಿಯ ಹೆಗ್ಗಳಿಕೆ.
©2024 Book Brahma Private Limited.