ನಿತ್ಯ ಜೀವನದಲ್ಲಿ ಆರೋಗ್ಯದ ಅರಿವು

Author : ಕೆ.ಎನ್. ಪ್ರಸಾದ್

Pages 205

₹ 120.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಈ ಕೃತಿಯು ಒಟ್ಟು 79 ಲೇಖನಗಳನ್ನು ಒಳಗೊಂಡಿದೆ. ದಿನನಿತ್ಯ ನಾವು ಉಪಯೋಗಿಸುವ ಆಹಾರ, ನಿದ್ರೆ, ವ್ಯಾಯಾಮದಿಂದ ಹಿಡಿದು ಸಾಮಾನ್ಯ ರೋಗಗಳು ಮತ್ತು ಮುಪ್ಪುಮರೆವು, ದೈಹಿಕ ಮಾನಸಿಕ ಸ್ವಾಸ್ಥ್ಯದವರೆಗೆ ಆರೋಗ್ಯದ ಹಲವು ವಿಷಯಗಳ ಬಗ್ಗೆ ವಿವರಗಳನ್ನು ಡಾ.ಕೆ.ಎನ್.ಪ್ರಸಾದ್ ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಲೇಖಕರು ಬಳಸಿರುವ ಸರಳ ಭಾಷೆ, ನೇರ ಅರ್ಥಪೂರ್ಣ ನಿರೂಪಣೆಗಳು ,ವೈದ್ಯಕೀಯ ವಿಷಯಗಳನ್ನು ಒಳಗೊಂಡಿದೆ.

Related Books