‘ವೈದ್ಯನ ವೈಜಯಂತಿ’ ಶಿವಲಿಂಗಯ್ಯ ಅವರ ಪುಸ್ತಕವಾಗಿದೆ. ಸರಳ ರೀತಿಯಲ್ಲಿ, ನಿಷ್ಕಳಂಕವಾಗಿ ಬರೆದಿದ್ದೇನೆ. ನನ್ನ ಕಿರಿಯ ಮಗಳು ತರಬೇತಾದ ದಾದಿ, ಅವಳಿಗೊಬ್ಬ ಮಗನಿದ್ದ. ಮುಂಜಾಗ್ರತೆಯಿಂದ ಅವನ ಆರೋಗ್ಯರಕ್ಷಣೆ ಮಾಡಲು ನನ್ನ ವೈದ್ಯಕೀಯ ಆರಂಭಜೀವನವನ್ನು ಅವಳು ತಿಳಿಯಲಪೇಕ್ಷಿಸಿದಳು. ಈ ಅಪೇಕ್ಷೆಯೇ ಈ ಬರಹದಲ್ಲಿದೆ ಎಂದಿದ್ದಾರೆ ಲೇಖಕ.