ಶರೀರ ಕ್ರಿಯಾಧರ್ಮ ಮತ್ತು ಯೋಗ

Author : ವಸಂತ ಕುಲಕರ್ಣಿ

Pages 180

₹ 90.00




Year of Publication: 2010
Published by: ವಿಕ್ರಂ ಪ್ರಕಾಶನ
Address: ಕೆ.ಸಿ. ರಾಣಿ ರಸ್ತೆ, ವಿಜಯನಗರ, ಗದಗ-582101
Phone: 8372278880

Synopsys

ಲೇಖಕ ವಸಂತ ಕುಲಕರ್ಣಿ ಅವರು ರಚಿಸಿದ ಕೃತಿ-ಶರೀರ ಕ್ರಿಯಾಧರ್ಮ ಮತ್ತು ಯೋಗ. ಯೋಗಕ್ಕೂ ಶರೀರ ಕ್ರಿಯೆಗಳಿಗೂ ಅನ್ಯೋನ್ಯವಾದ ಸಂಬಂಧವಿದೆ. ಶರೀರ ಕ್ರಿಯೆಗಳು ಆರೋಗ್ಯಕರವಾಗಿರಲು ಯೋಗದ ಅಗತ್ಯವನ್ನು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ ಮತ್ತು ವ್ಯಾಯಾಮವು ಯೋಗದಿಂದ ಹೇಗೆ ಭಿನ್ನ ಎಂಬುದನ್ನೂ ವಿವರಿಸಲಾಗಿದೆ. ಯೋಗದ ಮಹತ್ವ ಹಾಗೂ ಶರೀರದ ಕ್ರಿಯೆಗಳ ಪ್ರಾಥಮಿಕ ಮಾಹಿತಿಯನ್ನು ಈ ಕೃತಿ ನೀಡುತ್ತದೆ.

About the Author

ವಸಂತ ಕುಲಕರ್ಣಿ

ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ...

READ MORE

Related Books