ಲೇಖಕ ವೈ.ಬಿ. ಕಡಕೋಳ ಅವರ ಪ್ರವಾಸ ಕಥನ-ಪಯಣಿಗ. 47 ಏಳು ಅಧ್ಯಾಯಗಳಲ್ಲಿ ಕಥನ ಮುಂದುವರಿದಿದೆ. ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು, ಪ್ರಕೃತಿ ಕಾವ್ಯದ ಸೊಬಗಿನ ಚಿಕ್ಕ ಸೋಮೇಶ್ವರ ಕ್ಷೇತ್ರ, ಕಾಂಕ್ರಿಟ್ ನಾಡಿನ ನಡುವೆ ಶತಮಾನದ ಉದ್ಯಾನವನ, ಸುಂದರ ವಿಹಾರಧಾಮವಾದ ಬೆಳಗಾವಿ ಕೋಟೆ ಕೆರೆ, ಪ್ರವಾಸಿಗರ ನೆಚ್ಚಿನ ತಾಣ ಬೆಳಗಾವಿ, ಸವದತ್ತಿ ತಾಲೂಕಿನ ಪ್ರವಾಸಿ ತಾಣಗಳು, ಮಕ್ಕಳ ಮನರಂಜನೆಯ ಪ್ರವಾಸಿತಾಣ ದಾಂಡೇಲಿಯ ಇಕೋಪಾರ್ಕ್ , ಧಾರವಾಡ ಸೊಬಗ ಸವಿಯ ಬನ್ನಿ, ಗೊಡಚಿಮಲ್ಕಿ ಜಲಧಾರೆ, ಭಾರತದ ನಯಾಗರ ಗೋಕಾಕ ಪಾಲ್ಸ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಐತಿಹಾಸಿಕ ದೇವಾಲಯಗಳ ಬೀಡು ಹೂಲಿ, ಹೊಸಪೇಟಿಯಲ್ಲೊಂದು ವಿಶಿಷ್ಟ ಉದ್ಯಾನವನ, ಕಿಲ್ಲಾ ತೋರಗಲ್, ಕಿತ್ತೂರು, ಶಿವರಾಮ ಕಾರಂತರ ನೆನಪು ಕೋಟಾದ ಥೀಮಪಾರ್ಕ, ಕುಪ್ಪಳಿಯ ಕವಿ ಶೈಲದ ಮರೆಯಲಾಗದ ನೆನಪುಗಳು, ಪಂಚನದಿಗಳ ಉಗಮಸ್ಥಾನ ಪ್ರೇಮಿಗಳ ಸ್ವರ್ಗ ಮಹಾಬಳೇಶ್ವರ, ಮಹಾಕೂಟ, ಮಂಜರಾಬಾದ್ಕೋಟೆ, ಮೌಳಂಗಿ ಇಕೋಪಾರ್ಕ್ ಮೈಸೂರು ರೈಲು ಮ್ಯೂಜಿಯಂ, ನಲಿಯುತ ಬನ್ನಿ ನವಿಲುತೀರ್ಥಕೆ, ನೃಪತುಂಗಬೆಟ್ಟ ಧರೆಗಿಳಿದ ಸ್ವರ್ಗ, ಸರ್ವಧರ್ಮ ಸಮನ್ವಯ ತಾಣ ಓಂಕಾರ ಹಿಲ್ಸ, ಪರಸಗಡಕೋಟೆ, ಪ್ರಕೃತಿ ಕಾವ್ಯದ ತಾಣ ಸಂಜೀವಿನಿ ಉದ್ಯಾನವನ, ಬಾರೋ ಸಾಧನಕೇರಿಗೆ, ಮಳೆಯಜಲರಾಶಿಯ ಹೊತ್ತಜಲಧಾರೆ, ಧಾರವಾಡ ಪ್ರಾದೇಶಿಕ ವಿಜ್ಞಾನಕೇಂದ್ರ, ಸೊಗಲಸೋಮೇಶ್ವರ ದೇವಾಲಯ, ಬೆಳಗಾವಿ ಸುವರ್ಣಸೌಧ, ಸೈಕ್ಸ ಪಾಯಿಂಟ್ ಅಂಬಿಕಾನಗರ, ಉಳವಿ, ಹುಬ್ಬಳ್ಳಿಯ ಉಣಕಲ್ ಕೆರೆ, ಉತ್ಸವ್ರಾಕ್ ಗಾರ್ಡನ್, ತಪಸ್ವಿಗಳ ತಾಣ ವರವಿಕೊಳ್ಳ, ಚುಳಕಿ ಗುಹೆಗಳು ಹೀಗೆ ಓದುಗರಿಗೆ ನೈಸರ್ಗಿಕ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಹಾಗೂ ಭೌಗೋಳಿಕ ಮಹತ್ವ ಇತ್ಯಾದಿಗಳ ವಿವರಣೆ ಒಳಗೊಂಡ ಕೃತಿ ಇದು.
©2024 Book Brahma Private Limited.