‘ಔಷಧಿಯಿಲ್ಲದೆ ಬದುಕಲು ಕಲಿಯಿರಿ’ 'ಜೀವಿ' ಕುಲಕರ್ಣಿ ಅವರ ಲೇಖನಗಳಾಗಿವೆ. ಶರೀರದ ಶ್ರಮ ಕಡಿಮೆಯಾಗಿ ಮಾನಸಿಕ ಒತ್ತಡದ ದುಡಿಮೆ ಹೆಚ್ಚಾಗಿರುವ ಇಂದಿನ ದಿನಗಳಿಗಂತೂ ಈ ಚಿಕಿತ್ಸೆ ಬಲು ಪರಿಣಾಮಕಾರಿ. "ಜೀವಿ'ಯವರ ಈ ಪುಸ್ತಕದಲ್ಲಿನ ಸಲಹೆಗಳನ್ನು ದಿನವೂ ಪಾಲಿಸಿ ಅದರಂತೆ ನಡೆದರೆ ಇಲ್ಲಿನ ಅಂಶಗಳು ಸಂಜೀವಿನಿಯಾಗಬಹುದು.
ಹೊಸತು-2002-ಏಪ್ರಿಲ್
ಹರ್ಷವರ್ಧನ ಪ್ರಕಾಶನ, 8-6, 15, ಜವಾಹರ ಸೊಸೈಟಿ, ಗೋವಿಂದನಗರ, ಬೊರಿವಿಲಿ ಪಶ್ಚಿಮ, ಮುಂಬಯಿ-400 092 ಯೋಗ-ನಿಸರ್ಗೊಪಚಾರಗಳ ಮಹತ್ವ ತಿಳಿಸಿಕೊಡುವ ಲೇಖನಗಳ ಸಂಗ್ರಹ. ಔಷಧೋಪಚಾರದ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಔಷಧಿ ರಹಿತ ಪ್ರಕೃತಿ ಚಿಕಿತ್ಸೆಯಲ್ಲಿ ಜನರ ಒಲವು ಈಗ ಹೆಚ್ಚಾಗುತ್ತಿದೆ. ಶರೀರದ ಶ್ರಮ ಕಡಿಮೆಯಾಗಿ ಮಾನಸಿಕ ಒತ್ತಡದ ದುಡಿಮೆ ಹೆಚ್ಚಾಗಿರುವ ಇಂದಿನ ದಿನಗಳಿಗಂತೂ ಈ ಚಿಕಿತ್ಸೆ ಬಲು ಪರಿಣಾಮಕಾರಿ. 'ಜೀವಿ'ಯವರ ಈ ಪುಸ್ತಕದಲ್ಲಿನ ಸಲಹೆಗಳನ್ನು ದಿನವೂ ಪಾಲಿಸಿ ಅದರಂತೆ ನಡೆದರೆ ಇಲ್ಲಿನ ಅಂಶಗಳು ಸಂಜೀವಿನಿಯಾಗಬಲ್ಲವು.
©2024 Book Brahma Private Limited.