ಡಾ.ಎಂ.ಬಸವರಾಜು ಅವರು ಜೀವನದ ಬಹುಪಾಲು ಭಾಗವನ್ನು ಕನ್ನಡ ಕವಿ , ವೀರಶೈವ ಸಾಹಿತ್ಯ ಸಿದ್ದಾಂತಗಳ ಶೋಧನೆ , ವ್ಯಾಖ್ಯಾನ ಸಂಪಾದನೆಗಳಲ್ಲಿ ಕಳೆದಿದ್ದಾರೆ. ಸರಿಸುಮಾರು 40 ವರ್ಷಗಳ ಕಾಲ ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಈ ಕೃತಿಯಲ್ಲಿ ಮಾನವನ ದೇಹದ ಅವಿಭಾಜ್ಯ ಅಂಗವಾದ ಮಿದುಳು ಮತ್ತು ನರಮಂಡಲವೂ ಮಾನವನ ದೇಹದ ಮೇಲೆ ಯಾವ ರೀತಿಯಲ್ಲಿ ಪರಿಣಾಮವನ್ನು ಬೀರಿದೆ ಎಂಬುದನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಮಾನವನ ದೇಹದೊಳಗೆ ಸರಿಸುಮಾರು ಒಂದು ಕೋಟಿಯಷ್ಟು ಅಭಿಯಾಯಿ ನರಗಳು ಮತ್ತು ಎರಡು ಸಾವಿರ ಕೋಟಿ ನರಕಣಗಳೊಂದಿಗೆ ದೇಹವು ಕಾರ್ಯ ನಿರ್ವಯಿಸುತ್ತದೆ. ಮೆದುಳಿನ ಸಂರಚನೆ, ಕಾರ್ಯವಿಧಾನದ ಕುರಿತು ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.
©2024 Book Brahma Private Limited.