ನಮ್ಮ ಮಿದುಳಿನ ನರಮಂಡಲ ಹೇಗೆ ಕಾರ್ಯ ನಿರ್ವಹಿಸುತ್ತದೆ. ಅದರ ರೋಗಗಳು ಯಾವುವು? ಅವುಗಳಿಗೆ ಇರುವ ಕಾರಣಗಳೇನು? ವಿದುಳು ಜ್ವರ, ಪಾರ್ಶ್ವವಾಯು, ಮೂರ್ಛೆರೋಗ ಇತ್ಯಾದಿ ಬಂದಾಗ ಮಿದುಳಿನಲ್ಲಿ ಆಗುವ ವ್ಯತ್ಯಾಸಗಳೇನು? ನರಮಂಡಲದ ಅಪರೂಪದ ಕಾಯಿಲೆಗಳಾವವು? ಹೀಗೆ...ನರಮಂಡಲಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ಈ ಪುಸ್ತಕವಾಗಲಿದೆ. ಈ ಕೃತಿ ಈವರೆಗೂ 8 ಮುದ್ರಣ ಕಂಡಿದೆ.
©2024 Book Brahma Private Limited.