ಮಾನವನ ದೇಹದಲ್ಲಿ ಕಣ್ಣಿಗೆ ಕಾಣದ ಮೆದುಳು, ನರಮಂಡಲ,ಮನಸ್ಸು ಕಣ್ಣಿಗೆ ಕಾಣದಿದ್ದರೂ ಮಾನವನ ದೇಹದ ಮೇಲೆ ಯಾವ ರೀತಿ ಇವುಗಳು ಪ್ರಮುಖ ಪಾತ್ರವಹಿಸುತ್ತದೆ ಎಂಬ ಮಹತ್ವದ ವಿಷಯಗಳನ್ನು ಡಾ.ಸಿ.ಆರ್.ಚಂದ್ರಶೇಖರ್ ಈ ಕೃತಿಯಲ್ಲಿ ವಿವರಿಸಿದ್ದಾರೆ. ನಮ್ಮ ಕಣ್ಣಿಗೆ ಕಾಣದ ಮನಸ್ಸು, ಮಿದುಳು ಮತ್ತು ನರಮಂಡಲ ನಮ್ಮೆಲ್ಲ ನಡೆ, ನುಡಿ, ಚಲನೆ, ಚಟುವಟಿಕೆ, ಬುದ್ದಿ ಚತುರತೆ, ಭಾವನೆಗಳನ್ನು ನಿರ್ದೇಶಿಸುದರೊಂದಿಗೆ ನಿರ್ಧರಿಸುತ್ತದೆ. ಇವುಗಳ ರಚನೆ ಮತ್ತು ಕಾರ್ಯವಿಧಾನವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಅವುಗಳ ಪ್ರಭಾವವನ್ನು ನಿಯಂತ್ರಿಸುವ ಕಲೆಯನ್ನು ಕಲಿಯಲು ಸಾಧ್ಯ. ಮುಂತಾದ ಪ್ರಮುಖ ವಿಷಯಗಳ ಕುರಿತು ಈ ಕೃತಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
©2024 Book Brahma Private Limited.