ಕುಷ್ಠರೋಗ ಭಯಬೇಡ

Author : ಬಿ.ಡಿ. ಸತ್ಯನಾರಾಯಣ

Pages 108

₹ 50.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಇಂದು ಜನರಿಗೆ ಕುಷ್ಟರೋಗದ ಬಗ್ಗೆ ಏನೋ ಒಂದು ಕಲ್ಪನೆ ಇದೆ. ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕುಷ್ಠರೋಗವು ಸಂಪೂರ್ಣವಾಗಿ ವಾಸಿಯಾಗುವಂತಹ ಕಾಯಿಲೆಯಾದರೂ ಈ ರೋಗದ ಬಗ್ಗೆ ಅನಾದಿಕಾಲದಿಂದ ಮನುಷ್ಯನ ಮನದಲ್ಲಿ ಬೆಳೆದುಕೊಂಡು ಬಂದ ಅನಗತ್ಯ ಭಯ ಮತ್ತು ಆತಂಕಗಳು ದಟ್ಟವಾಗಿಯೇ ಉಳಿದುಕೊಂಡಿವೆ, ಮತ್ತು ಅವು ಇಂದಿಗೂ ಕೂಡ ಹೆಚ್ಚುತ್ತಲೇ ಇದೆ. ಈ ರೋಗವನ್ನು ಸಾಮಾಜಿಕ ಕಳಂಕವೆಂದು ಭಾವಿಸಿ ಹೊರಗಡೆ ಹೇಳಿಕೊಳ್ಳದೆ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ಇಂದಿಗೂ ಜನರು ಮೂಢಂಬಿಕೆಯ ಜೊತೆಗೆ ,ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೆ ಇಂದಿಗೂ ಕೂಡ ಇವರು ಗೊಂದಲದಲ್ಲಿ ದಿನದೂಡುತ್ತಾರೆ. ರೋಗಕ್ಕೆ ತುತ್ತಾಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ದುಪ್ಪಟವಾಗುತ್ತಿದೆ. ಈ ನಿಟ್ಟಿನಲ್ಲಿ ಬಿ.ಡಿ.ಸತ್ಯನಾರಯಣ ರವರು ಬರೆದಿರುವ ಸದರಿ ಕೃತಿ ಕುಷ್ಠರೋಗದ ಬಗ್ಗೆ ಇರುವ ಹಲವು ಅಪನಂಬಿಕೆ ಮೂಢನಂಬಿಕೆಗಳನ್ನು ಈ ಕೃತಿ ಹೊಡೆದು ಹಾಕುತ್ತದೆ. ಈ ಮೂಲಕ ಕುಷ್ಟ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುತ್ತದೆ.

Related Books