ಪಂಚೇದ್ರಿಯಗಳ ಬಗ್ಗೆ ಕೆಲವರಿಗೆ ಇಂದಿಗೂ ಮಾಹಿತಿಯ ಕೊರತೆ ಇದ್ದು, ಹೊಟ್ಟೆಯ ಬೇನೆಗಳು ಸಹಜ ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಕಂಡು ಬಂದರೂ ಅವುಗಳ ಬಗ್ಗೆ ಇಂದಿಗೂ ಅರಿವಿನ ಕೊರತೆ ಇದೆ. ಈ ಕೃತಿಯಲ್ಲಿ ಹೊಟ್ಟೆಯ ವಿವಿಧ ಅವಯವಗಳ ಪರಿಚಯ, ಅವುಗಳಿಗೆ ಆಗುವ ವಿಕಾರಗಳು, ಕಂಡುಹಿಡಿಯಲು ಬೇಕಾಗುವ ಪರೀಕ್ಷೆಗಳು, ಇದಕ್ಕಾಗಿ ಇರುವ ಆಧುನಿಕ ಉಪಕರಣಗಳು ಇಷ್ಟು ಮಾತ್ರವಲ್ಲದೇ , ಮಕ್ಕಳು, ಸ್ತ್ರೀಯರು, ವೃದ್ಧರಿಗೆ ಸಾಮಾನ್ಯವಾಗಿ ಸಂಭವಿಸಬಹುದಾದ ಹೊಟ್ಟೆಯ ಬಾಧೆಗಳು, ಸಂರಕ್ಷಿಸಿಕೊಳ್ಳಲು ಸೂಚನೆಗಳು, ಹಾಗೂ ಮನೆಯಲ್ಲಿ ಮಾಡಬೇಕಾದ ಪ್ರಾಥಮಿಕ ಉಪಚಾರಗಳ ವಿವರಗಳನ್ನು ಅರವಿಂದ ಡಗಲಿ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.