‘ದೇಹವೆ ದೇಗುಲ’ ಅಶೋಕ್ ಸೊನ್ನದ್ ಅವರ ವೈದ್ಯಕೀಯ ಕೃತಿಯಾಗಿದೆ. ದೇಹವನ್ನು ಗುಡಿಯಂತೆ ಪೂಜಿಸಿ, ಗೌರವಿಸಿ, ರಕ್ಷಿಸಿ ಎಂಬ ಕಾಳಜಿ ಈ ಪುಸ್ತಕದ ಅತ್ಯಂತವರೆಗೂ ವ್ಯಕ್ತವಾಗಿದೆ. ಡಾಕ್ಟರ್ ಅಶೋಕ ಅವರ ಪ್ರಕಾರ ನಮ್ಮ ಶರೀರ ಒಂದು ಅದ್ಭುತ ಯಂತ್ರ, ದೇವರು ಕೊಟ್ಟ ವರ, ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಶಕ್ತಿ ನೀಡಿ ನಿರಂತರವಾಗಿ ದುಡಿಯುತ್ತಿರುವ ಯಂತ್ರ. ನಿತ್ಯ ಉಪಯೋಗಿಸುವ ಮಿಕ್ಸಿ, ವಾಷಿಂಗ್ ಮಷೀನ್ ಮುಂತಾದ ಯಂತ್ರಗಳನ್ನು ಹೇಗೆ ನಾಜೂಕಿನಿಂದ ಉಪಯೋಗಿಸುತ್ತೇವೋ ಹಾಗೇ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ವೈದ್ಯರು ಹೇಳುತ್ತಾರೆ.ದೇಹವನ್ನು ಗುಡಿಯಂತೆ ಪೂಜಿಸಿ, ಗೌರವಿಸಿ, ರಕ್ಷಿಸಿ ಎಂಬ ಕಾಳಜಿ ಈ ಪುಸ್ತಕದ ಅತ್ಯಂತವರೆಗೂ ವ್ಯಕ್ತವಾಗಿದೆ. ಡಾಕ್ಟರ್ ಅಶೋಕ ಅವರ ಪ್ರಕಾರ ನಮ್ಮ ಶರೀರ ಒಂದು ಅದ್ಭುತ ಯಂತ್ರ, ದೇವರು ಕೊಟ್ಟ ವರ, ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಶಕ್ತಿ ನೀಡಿ ನಿರಂತರವಾಗಿ ದುಡಿಯುತ್ತಿರುವ ಯಂತ್ರ. ನಿತ್ಯ ಉಪಯೋಗಿಸುವ ಮಿಕ್ಸಿ , ವಾಷಿಂಗ್ ಮಷೀನ್ ಮುಂತಾದ ಯಂತ್ರಗಳನ್ನು ಹೇಗೆ ನಾಜೂಕಿನಿಂದ ಉಪಯೋಗಿಸುತ್ತೇವೋ ಹಾಗೇ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಈ ಕೃತಿಯಲ್ಲಿ ಲೇಖಕರು ತಿಳಿಸಿದ್ದಾರೆ.
©2024 Book Brahma Private Limited.