‘ಅಂಗೈಯಲ್ಲಿ ಆರೋಗ್ಯ: ಗೌರಿ ಅಮ್ಮನ ಆರೋಗ್ಯ ಸೂತ್ರಗಳು’ ಎಂಬ ಈ ಕೃತಿಯನ್ನು ಆಯುರ್ವೇದ ವೈದ್ಯೆ ಗೌರಿ ಸುಬ್ರಮಣ್ಯ ಅವರು ಬರೆದಿದ್ದಾರೆ. ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ಅವರು ಇಲ್ಲಿ ಹಲವು ಉಪಯುಕ್ತ ಸೂತ್ರಗಳನ್ನು ಒದಗಿಸಿದ್ದಾರೆ.
ಲೇಖಕಿ ಗೌರಿ ಸುಬ್ರಮಣ್ಯ ಅವರು ಆಯುರ್ವೇದ ವೈದ್ಯರು. ಜ್ಯೋತಿಷಿಯೂ ಆಗಿದ್ದಾರೆ. ಕೃತಿಗಳು: ಅಂಗೈಯಲ್ಲಿ ಆರೋಗ್ಯ ...
READ MORE