ದಾಳಿಂಬೆಯಂತ ಹಲ್ಲುಗಳು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅಂದರೆ ದಾಳಿಂಬೆಯಂತೆ ಶಿಸ್ತಾಗಿ ಜೋಡಿಸಿದಂತೆ ಹಲ್ಲುಗಳು ಇರಬೇಕು. ಶುಭ್ರವಾಗಿ ಹೊಳೆಯುತ್ತಿರಬೇಕು ಮುಂತಾದ ಆಸೆಗಳು ನಮ್ಮೆಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ವೃತ್ತಿಯಲ್ಲಿ ವೈದ್ಯರೂ ಆಗಿರುವ ಲೇಖಕರು ಹಲ್ಲುಗಳನ್ನು ಆರೋಗ್ಯವಂತವಾಗಿ ಇಟ್ಟುಕೊಳ್ಳುವುದು ಹೇಗೆ? ಅದರ ರಕ್ಷಣೆ ಹೇಗೆ ಎಂಬುದರ ಕುರಿತು ವಿವರವಾಗಿ ಈ ಕೃತಿಯ ಮೂಲಕ ತಿಳಿಸಿದ್ದಾರೆ.