ಡಾ. ವಸುಂಧರಾ ಭೂಪತಿ ಅವರು ಸಂಪಾದಿಸಿದ ಕೃತಿ-ಆಹಾರ ಮತ್ತು ಆರೋಗ್ಯ. ಉತ್ತಮ ಆರೋಗ್ಯಕ್ಕೆ ನಿಯಮಿತವಾದ ಆಹಾರ ಸೇವನೆಯೇ ಮೂಲ ಕಾರಣ. ಆಹಾರಕ್ಕೂ-ಆರೋಗ್ಯಕ್ಕೂ ಅನ್ಯೋನ್ಯ ಸಂಬಂಧವಿದ್ದು, ಆಹಾರದ ಸೇವನೆಯ ರೀತಿಯನ್ನು ನಿರ್ಲಕ್ಷಿಸುವಂತಿಲ್ಲ. ಯಾವ ಆಹಾರವು ಯಾವ ಋತುಮಾನದಲ್ಲಿ ಸೇವಿಸಬೇಕು. ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಇತ್ಯಾದಿ ಅಂಶಗಳನ್ನು ಇಲ್ಲಿ ಗಂಭೀರವಶಾಗಿ ಚರ್ಚಿಸಲಾದ ಬರಹಗಳಿವೆ. ಆದ್ದರಿಂದ, ಆಹಾರದ ಶೈಲಿಯು ಅವರ ಆರೋಗ್ಯವನ್ನು ನಿರ್ಧರಿಸುತ್ತದೆ ಮಾತ್ರವಲ್ಲ; ಇಡೀ ಜೀವನ ಶೈಲಿಯನ್ನೇ ನಿರೂಪಿಸುತ್ತದೆ.
©2024 Book Brahma Private Limited.