About the Author

ಹೆಸರು:- ರಂಗನಾಥ ಕ ನಾ ದೇವರಹಳ್ಳಿ ಊರು:- ದೇವರಹಳ್ಳಿ. ಚನ್ನಗಿರಿ ತಾ ದಾವಣಗೆರೆ ಜಿಲ್ಲೆ ವೃತ್ತಿ:- ಶಿಕ್ಷಕರು. ಪ್ರಕಟಿತ ಪುಸ್ತಕಗಳು:- 1. ಆಸೆಯ ಕಂಗಳು:- 2021 2. ಮಿಥ್ಯಾವತಾರ:- 2023 3. ಕರಿಮುಗಿಲ ಗಿರಿಕಾವ್ಯ:- 2023 4. ದೇವರ ತುಂಟಾಟ:- 2024 ಪ್ರಶಸ್ತಿಗಳು:- 1. ತಾಲೂಕು ಉತ್ತಮ ಶಿಕ್ಷಕ -2016 2. ಮಯೂರವರ್ಮ ಪ್ರಶಸ್ತಿ-2019 3. ಶ್ರೀ ಕೇದಾರೇಶ್ವರ ಶ್ರೀ ಪ್ರಶಸ್ತಿ-2020 4. ಕನ್ನಡ ಗಾರುಡಿಗ ಪ್ರಶಸ್ತಿ-2022 5. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ-2023 ವಿವಿಧ ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿವೆ.

ರಂಗನಾಥ ಕ ನಾ ದೇವರಹಳ್ಳಿ

(04 Jan 1983)