ಸಕ್ಕರೆ ಕಾಯಿಲೆ ಭಯವೇಕೆ? ಎಂಬುದು ಲೇಖಕ ಪ್ರಕಾಶ ಸಿ. ರಾವ್ ಅವರ ಕೃತಿ. ಮೇಲ್ನೋಟಕ್ಕೆ ಸಕ್ಕರೆ ಕಾಯಿಲೆಯು ಅಷ್ಟೇನೂ ಗಂಭೀರ ಕಾಯಿಲೆ ಎಂದು ಅನ್ನಿಸದಿರದು. ಆದರೆ, ಈ ಕಾಯಿಲೆಯನ್ನು ನಿರ್ಲಕ್ಷಿಸಿದರೆ ಅದರ ನಿಯಂತ್ರಣ ಕಷ್ಟವಾಗುತ್ತದೆ. ಆಗ ಈ ಕಾಯಿಲೆಯ ಗಂಭೀರ ಸ್ವಾರೂಪ ವ್ಯಕ್ತವಾಗುತ್ತದೆ. ಅದರ ಪರಿಣಾಮಗಳು ನಿಯಂತ್ರಣಕ್ಕೆ ಒಳಗಾಗುವುದಿಲ್ಲ. ದೈನಂದಿನ ಜೀವನ ಶೈಲಿಯು ಈ ಕಾಯಿಲೆ ಹೆಚ್ಚಳಕ್ಕೆ ಕಾರಣವಗಿದೆ. ಈ ಕಾಯಿಲೆ ಕುರಿತ ವೈಜ್ಞಾನಿಕ-ವೈದ್ಯಕೀಯ ಸರಳ ಮಾಹಿತಿಯನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.