ಬಡವರ ಬಾದಾಮಿ - ಹೋಮಿಯೋಪತಿ

Author : ಬಿ.ಟಿ. ರುದ್ರೇಶ್

Pages 82

₹ 50.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಈ ಕೃತಿಯಲ್ಲಿ ಹೋಮಿಯೋಪತಿ ಚಿಕಿತ್ಸಾ ವಿಧಾನದ ಒಳಹೊರಗನ್ನು, ಇದರ ಸತ್ವವನ್ನು, ಮಹತ್ವವನ್ನು ಲೇಖಕರಾದ ಬಿ.ಟಿ. ರುದ್ರೇಶ್‌ರವರು ಸಮರ್ಥವಾಗಿ ವಿವರಿಸಿದ್ದಾರೆ. ಜೈವಿಕ ಅನುವಂಶೀಯ ಅಂಶಗಳ ಪರಿಸರ, ಅಹಾರ, ವ್ಯಾಯಾಮ, ಮಾನಸಿಕ ಒತ್ತಡಗಳು, ಬ್ಯಾಕ್ಟೀರಿಯಾ ವೈರಸ್ ಪಂಗಸ್‌ನಂತಹ ರೋಗಕಾರಕಗಳ ವಿಷಯಗಳ ಬಗ್ಗೆಯೂ ಈ ಕೃತಿಯಲ್ಲಿ ವಿವರಿಸಲಾಗಿದೆ. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ದುಬಾರಿ ಉದ್ಯಮವಾಗಿ ಬದಲಾವಣೆ ಹೊಂದುತ್ತಿರುವ ಪ್ರಸ್ತುತ ಸಂದರ್ಭದಲ್ಲಿ , ಬಡವರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸುವ ಹೋಮಿಯೋಪತಿಯ ಅಗತ್ಯತೆತೆಯ ಕುರಿತ ಮಾಹಿತಿಯನ್ನು ಲೇಖಕ ಬಿ.ಟಿ.ರುದ್ರೇಶ್ ಅವರು ಮಾಹಿತಿಯನ್ನು ಒದಗಿಸಿದ್ದಾರೆ.

About the Author

ಬಿ.ಟಿ. ರುದ್ರೇಶ್

ಚಿಕ್ಕಮಗಳೂರು ಮೂಲದ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್. ಬೆಂಗಳೂರಿನಲ್ಲಿ ವಾಸವಿದ್ದಾರೆ.  ಕೃತಿಗಳು: ಬದುಕು-ಬೆಳಕು (ಅನುಭವ ಕಥನ), ಸಾಧನೆಯೇ ಬದುಕು (ವೈದ್ಯ ಜೀವನ ಕಥನ) ...

READ MORE

Related Books