ಪುರಾಣಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ತೆಲುಗು ಭಾಷೆಯ ವಿಚಾರವಾದಿ ಡಾ. ವಿಜಯಭಾರತಿಯವರ ಕೃತಿಯನ್ನು ಬಿ. ಸುಜ್ಞಾನಮೂರ್ತಿ ಕನ್ನಡಕ್ಕೆ ತಂದಿದ್ದಾರೆ.
ಪುರಾಣಗಳು ಮತ್ತು ಜಾತೀ ವ್ಯವಸ್ಥೆ ಒಂದರೊಳಗೊಂದು ಬೆಸೆದುಕೊಂಡ ರೀತಿಯನ್ನು ಸತ್ಯ ಹರಿಶ್ಚಂದ್ರನ ಕಥೆಯಲ್ಲಿ ಮತ್ತು ರಾಮಾಯಣ ಕತೆಯಲ್ಲಿ ಶೋಧಿಸಿ, ಅಧ್ಯಯನ ನಡೆಸಿ ಹೊರತೆಗೆದಿದ್ದಾರೆ. ಇದರ ಅನುವಾದ ಕಾರ್ಯಕ್ಕೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪಡೆದುಕೊಂಡ ಬಿ. ಸುಜ್ಞಾನಮೂರ್ತಿ ’ಪುರಾಣಗಳು ಜಾತಿವ್ಯವಸ್ಥೆ ಸತ್ಯಹರಿಶ್ಚಂದ್ರ ’ ಕೃತಿಯನ್ನು ಕನ್ನಡಕ್ಕೆ ತಂದಿದ್ಧಾರೆ.
©2024 Book Brahma Private Limited.