’ನಾನೇಕೆ ನಾಸ್ತಿಕ’ ಎಂಬ ಪುಸ್ತಕದ ಮೂಲಕ ಜನಪ್ರಿಯರಾದ ’ಗೋರಾ’ ಅವರು ಗಾಂಧೀಜಿಯವರ ಒಡನಾಡಿಯಾಗಿದ್ದವರು. ನಾಸ್ತಿಕರಾಗಿದ್ದ ಗೋರಾ ಅವರು ರಚಿಸಿದ ’ದೇವರ ಜನ್ಮ ರಹಸ್ಯ’ ಕೃತಿಯನ್ನು ಸಿದ್ರಾಮರೆಡ್ಟಿ ಇಟಗಿ ಅವರು ಕನ್ನಡೀಕರಿಸಿದ್ದಾರೆ. ದೇವರ ಹುಟ್ಟು ಮತ್ತು ಸ್ವರೂಪವನ್ನು ಚರ್ಚಿಸುವ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ.
ರಾಯಚೂರು ನಿವಾಸಿಯಾಗಿರುವ ಸಿದ್ರಾಮರೆಡ್ಡಿ ಇಟಗಿ ಅವರು ಗೋರಾ ಅವರ ’ದೇವರ ಜನ್ಮರಹಸ್ಯ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE