ಭಾರತದ ಆಧುನಿಕ ತತ್ತ್ವಜ್ಞಾನಿಗಳಲ್ಲಿ ಒಬ್ಬರಾದ ಅರವಿಂದರೂ ಮಾಡಿದ ಭೋದನೆಗಳು ಈ ಕೃತಿಯಲ್ಲಿವೆ. ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಯೋಗದ ನಿರ್ದಿಷ್ಟ ಮನೋವೈಜ್ಞಾನಿಕ ಅಭ್ಯಾಸಗಳು ಅಗತ್ಯವಾಗಿದೆ. ಅದಕ್ಕಾಗಿ ಸಂಪೂರ್ಣ ದೈವಿಕತೆಯ ಆಕಾಂಕ್ಷೆಗೆ ತನ್ನನ್ನು ತಾನು ಸಾಧಕನು ಅರ್ಪಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಮನುಕುಲದ ಒಗ್ಗಟ್ಟಿನ ಆದರ್ಶವು ಕೂಡ ಈ ಸಾಧನೆಯ ಒಂದು ಮುಖವಷ್ಟೆ. ಹೀಗೆ ಹಲವು ವಿಷಯಗಳ ಕುರಿತು ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.