ಹಿರಿಯ ಲೇಖಕ ವಿಶ್ವನಾಥ ಕೃ. ಹಂಪಿಹೊಳಿ ಅವರು ರಚಿಸಿದ ಕೃತಿ-ವಾತ್ಸ್ಯಾಯನ ಕಾಮಸೂತ್ರ. ಈ ಕುರಿತು ಯಥಾವತ್ ಅನುವಾದ ಕಾರ್ಯ ಕನ್ನಡದಲ್ಲಿ ಬಂದಿರಲಿಲ್ಲ ಎಂಬ ಕೊರಗನ್ನು ನೀಗಿಸಿದ ಕೃತಿ ಇದು. ಶತಾವಧಾನಿ ಡಾ. ಆರ್. ಗಣೇಶ್ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಒಂದು ದೀರ್ಘವಾದ ಪಾಂಡಿತ್ಯಪೂರ್ಣ ಪ್ರಸ್ತಾವನೆಯೂ ಇದೆ. ಅತ್ಯಂತ ಆಕರ್ಷಕ ಚಿತ್ರಗಳು ಕೃತಿಯ ಮೆರುಗನ್ನು ಹೆಚ್ಚಿಸಿವೆ.
ಹಿರಿಯ ಲೇಖಕ ವಿಶ್ವನಾಥ ಕೃ ಹಂಪಿಹೊಳಿ ಅವರು ಸಂಸ್ಕೃತ ವಿದ್ವಾಂಸರು. ಕಾಮಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದವರು. ಕೃತಿಗಳು: ವಾತ್ಸಾಯಾನ ಕಾಮಸೂತ್ರ ...
READ MORE