ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮ್ಮ ಪ್ರಖರ ವಿಚಾರಗಳಿಂದ ಬರೆದ ಲೇಖನಗಳನ್ನು ಖ್ಯಾತ ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ನೈಜ ರಾಷ್ಟ್ರೀಯತೆ, ದೇಶದ ಸಮಸ್ಯೆಗಳಿಗೆ ಐತಿಹಾಸಿಕ ನೆಲೆಗಳು ಇತ್ಯಾದಿ ಕುರಿತು ಅವರ ಲೇಖನಗಳು ನೈಜ ದೇಶಪ್ರೇ,ಮಿಗಳು ಹಾಗೂ ಢೋಂಗಿ ಪಕ್ಷಪಾತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ತೋರಿದ್ದಾರೆ.
©2024 Book Brahma Private Limited.