ಯುವಜನತೆಯಲ್ಲಿ ಇಂದು ತೀವ್ರಸ್ವರೂಪದ ಅತೃಪ್ತಿ, ಹತಾಶೆ ಮನೆಮಾಡಿದೆ. ಈ ಸ್ಥಿತಿಗೆ ಪ್ರತಿಸ್ಪಂದಿಸುವ ಜೆ.ಕೆ. ಅವರ ಮಾತುಗಳು ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೆ ಗುರು ಮತ್ತು ತನಗೆ ತಾನೆ ಶಿಷ್ಯನಾಗಬೇಕೆಂದು ನಿರ್ದೇಶಿಸುತ್ತವೆ. ಕೃಷ್ಣಮೂರ್ತಿ ಅವರು ಪ್ರತಿಪಾದಿಸುವ ಬಿಡುಗಡೆ ದೊರೆಯಬೇಕಾದರೆ ವ್ಯಕ್ತಿಯ ಮನೋಲೋಕದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು. ತನ್ನಲ್ಲಿರುವ ಜ್ಞಾನವನ್ನು ಮನಸ್ಸು ಬರಿದುಮಾಡಿಕೊಂಡಾಗ ಮನುಷ್ಯನಲ್ಲಿ ಆಮೂಲಾಗ್ರ ಪರಿವರ್ತನೆಗೆ ದಾರಿ ಈ ಪುಸ್ತಕದಲ್ಲಿ ಕಂಡುಕೊಳ್ಳಬಹುದು. ಜಿ.ಕೆ. ಅವರ ವಿಚಾರಗಳನ್ನು ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.