ಪ್ರಾಚೀನ ಭಾರತ ಆರ್ ಎಸ್ ಶರ್ಮ ಅವರು ಬರೆದ ಪುಸ್ತಕ. ಕನ್ನಡಕ್ಕೆ ಎನ್ ಪಿ ಶಂಕರನಾರಾಯಣ ರಾವ್ ಅನುವಾದಿಸಿದ್ದಾರೆ. ಇತಿಹಾಸವೆಂದರೆ ರಾಜರ ಆಳ್ವಿಕೆಯಲ್ಲ. ಯುದ್ಧವಲ್ಲ. ಇತಿಹಾಸವೆಂದರೆ ಆ ಖಾಲದ ಜನಜೀವನ. ಅವರ ಆರ್ಥಿಕ ಸ್ಥಿತಿಗತಿಗಳು. ವಿದೇಶಗಳೊಂದಿಗಿನ ಸಂಬಂಧ, ಬಂದು-ಹೋದ ಅತಿಥಿ ಗಣ್ಯರು, ಸಮಾಜ ಸುಧಾರಣೆಗೆ ನಡೆದ ಚಳವಳಿಗಳು. ಇವೆಲ್ಲವುಗಳ ಬೆಸುಗೆ ಇತಿಹಾಸ. ಉತ್ತಮ ಅನುವಾದಕ್ಕಾಗಿ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1998) ಹಾಗೂ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ (1998) ಲಭಿಸಿದೆ.
©2024 Book Brahma Private Limited.