ಕೋಪವು ನಮ್ಮ ವ್ಯಕ್ತಿತ್ವದ ದೌರ್ಬಲ್ಯ. ಈ ಕೋಪ ಮಿತಿ ಮೀರಿದರೆ ಅನೇಕ ವಿರೋಧಾಭಾಸಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅದರೊಂದಿಗೆ ದೃಢವಾಗಿಯೂ ಸಕಾರಾತ್ಮಕವಾಗಿಯೂ ವರ್ತಿಸದಿದ್ದರೆ ನಮ್ಮ ಅಂತರಾತ್ಮವನ್ನು ಅದು ನಾಶಮಾಡುತ್ತ ಹೋಗುತ್ತದೆ. ಈ ಕೋಪವನ್ನು ನಿಗ್ರವಹಿಸುವ ಬಗೆಯನ್ನು ಈ ಕೃತಿಯಲ್ಲಿ ನೀಡಲಾಗಿದ್ದು ಲೇಖಕ ಜಿ. ಎಸ್. ಸಿದ್ಧಲಿಂಗಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.