ಅರವಿಂದರ ಬೋಧನೆಗಳು

Author : ಎಚ್.ಜಿ. ಸತೀಶ್ ಪ್ರಸಾದ್

Pages 76

₹ 10.00




Year of Publication: 2013
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

Synopsys

ಭಾರತದ ಆಧುನಿಕ ತತ್ತ್ವಜ್ಞಾನಿಗಳಲ್ಲಿ ಒಬ್ಬರಾದ ಅರವಿಂದರೂ ಮಾಡಿದ ಭೋದನೆಗಳು ಈ ಕೃತಿಯಲ್ಲಿವೆ. ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಯೋಗದ ನಿರ್ದಿಷ್ಟ ಮನೋವೈಜ್ಞಾನಿಕ ಅಭ್ಯಾಸಗಳು ಅಗತ್ಯವಾಗಿದೆ. ಅದಕ್ಕಾಗಿ ಸಂಪೂರ್ಣ ದೈವಿಕತೆಯ ಆಕಾಂಕ್ಷೆಗೆ ತನ್ನನ್ನು ತಾನು ಸಾಧಕನು ಅರ್ಪಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಮನುಕುಲದ ಒಗ್ಗಟ್ಟಿನ ಆದರ್ಶವು ಕೂಡ ಈ ಸಾಧನೆಯ ಒಂದು ಮುಖವಷ್ಟೆ. ಹೀಗೆ ಹಲವು ವಿಷಯಗಳ ಕುರಿತು ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

Related Books