ಸಾಹಿತಿ ವಿದ್ವಾಂಸ ತಿ.ನಾ. ರಾಘವೇಂದ್ರ ಅವರ ಕೃತಿ-ಉಪನಿಷತ್ಸಾರ ಸಂಗ್ರಹ ಸಂಪುಟ-ಭಾಗ-2.ವೇದಾಂತ ಉಪನಿಷತ್ತುಗಳನ್ನು ಅರ್ಥೈಸಿಕೊಳ್ಳುವುದು ಜೀವ ಸಾರ್ಥಕತೆ ಹಾಗೂ ಧನ್ಯತಾ ಭಾವ ಮೂಡಿಸುತ್ತದೆ ಎಂಬ ಭಾವ ಜನಸಾಮಾನ್ಯರಲ್ಲಿದೆ. ಎಲ್ಲವನ್ನೂ ತಿಳಿದು ನಮ್ಮ ನಾವೇ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಈ ಸ್ವ ಅರಿವು ನೀಡುವ ಜ್ಞಾನದ ಮೂಲವಾಗಿ ಉಪನಿಷತ್ತುಗಳಿವೆ. ತೀರಾ ಸರಳ ಭಾಷೆಯಲ್ಲಿ ಕೃತಿ ರಚಿಸಿದ್ದು, ಸಾಮಾನ್ಯ ಓದುಗರಿಗೆ ಭಾರತೀಯ ಸತ್ ಪರಂಪರೆಯನ್ನು ತಿಳಿಯಲು ಈ ಕೃತಿ ಸಹಕಾರಿ.
©2024 Book Brahma Private Limited.