ಮಕ್ಕಳಿಗಾಗಿ ಮಹಾಭಾರತ - ಮಕ್ಕಳಿಗಾಗಿ ಆಯ್ದ ಸ್ಲೋಕಗಳಿಗೆ ತಾತ್ಪರ್ಯ ಮತ್ತು ಪ್ರತಿ ಅಧ್ಯಾಯದ ಕೊನೆಯಲ್ಲಿ ಅಭ್ಯಾಸಗಳು ಇಲ್ಲಿವೆ. ‘ಭಗವದ್ಗೀತೆ’ ಇದು ಹಿಂದೂಗಳ ಪವಿತ್ರ ಧರ್ಮಗ್ರಂಥವಾಗಿದ್ದು ಹಿಂದೂ ಸಂಸ್ಕೃತಿಯ ಘನತೆಯನ್ನು ಹೆಚ್ಚಿಸುವ ಕೇಂದ್ರಬಿಂದುವಾಗಿದೆ. ಪಾಶ್ಚಿಮಾತ್ಯ ತತ್ತ್ವಜ್ಞಾನಿಗಳೂ ಭಗವದ್ಗೀತೆಯ ಶ್ರೇಷ್ಠತೆಯನ್ನು ಹಾಡಿಹೊಗಳಿದ್ದಾರೆ. ಬಹಳಷ್ಟು ಸಲ ಚಿಕ್ಕವರು ಮತ್ತು ಯುವಕರಿಗೆ ಭಗವದ್ಗೀತೆ ಓದಲು ಅಥವಾ ಬಾಯಿಪಾಠ ಮಾಡಲು ಹೇಳುತ್ತಾರೆ; ಆದರೆ ‘ಸದ್ಯದ ಅವರ ಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಭಗವದ್ಗೀತೆಯ ಉಪಯೋಗವಾಗಲಿದೆ’, ಈ ಬಗ್ಗೆ ಗಮನ ಹರಿಸುವುದಿಲ್ಲ. ಈ ಕುರಿತು ಅಂಶಗಳು ಉಪಯೋಗವಾಗಲಿದೆ.
www.mastermindbooks.com